
*ಪಲ್ಲವಿ:* ಎಲ್ಲಿದೆ ನ್ಯಾಯ ಎಲ್ಲಿದೆಯೋ ನ್ಯಾಯ ಕೇಳಿದೆ ಜನದ ಮನದಾಳದ ನ್ಯಾಯ (2) ಸಮಾಜಕ್ಕಾಗಿ ಹೋರಾಟ ನ್ಯಾಯಕ್ಕಾಗಿ ಹೋರಾಟ *ಚರಣ 1:* ಹಗಲು ಇರುಳು ಜನಸೇವೆ ಮಾಡುವ ನಾಯಕರು ದೀನ ದಲಿತರ ಕಣ್ಣೀರು ಒರೆಸುವ ಕಣ್ಮಣಿಗಳು ಭ್ರಷ್ಟಾಚಾರದ ಬೇರು ಕಿತ್ತು ಹಾಕಲು ಬಂದವರು ಮಾನವ ಹಕ್ಕಿಗಾಗಿ ಧ್ವನಿ ಎತ್ತಿದ ವೀರರು *ಚರಣ 2:* ದೆಹಲಿಯಿಂದ ಹೊರಟಿದೆ ನ್ಯಾಯದ ಕಹಳೆ ಡಾಕ್ಟರ ಮೋಹನ್ ರಾವ ನಾಲ್ವಡಿ ನೇತೃತ್ವದ ಹೋರಾಟ ಡಾಕ್ಟರ ಚಂದ್ರಕಾಂತ ಪಾಟೀಲ ಕಲ್ಬುರ್ಗಿ ಜೊತೆಯಲಿ ರಾಷ್ಟ್ರದೆಲ್ಲೆಡೆ ಬೆಳಗಿದೆ ಭರವಸೆಯ ಜ್ಯೋತಿ *ಚರಣ 3:* ನ್ಯಾಯಾಧೀಶನ ಚರಿತ್ರೆ ಜನರಿಗಾಗಿ ತೀರ್ಪು ಅದೇ ದಾರಿಯಲಿ ನಮ್ಮ ನಡೆ ನಿತ್ಯವೂ ಸತ್ಯಮೇವ ಜಯತೆ ನಮ್ಮ ಮಂತ್ರ ಭಾರತಾಂಬೆಯ ಸೇವೆಯೇ ನಮ್ಮ ತಂತ್ರ ಮಾನವ ಹಕ್ಕು ಉಳಿಸಲು ಬನ್ನಿ ಸೇರೋಣ ಭ್ರಷ್ಟಾಚಾರ ತೊಲಗಿಸಲು ಕೈ ಜೋಡಿಸೋಣ Human Rights & Anti-Corruption Forum ದೆಹಲಿ ನಮ್ಮ ಹೆಮ್ಮೆಯ ಸಂಸ್ಥೆ! --- ಗೀತೆ ರಚನೆ ಸಾಹಿತ್ಯ ಡಾ.ಚಂದ್ರಕಾಂತ ಪಾಟೀಲ್ ಕಲ್ಬುರ್ಗಿ ಖೇಡಗಿ

