Song Cover Image

ಪುತ್ರಪ್ಪ ಸಾಹುಕಾರ

+ Show full styles
V6-MINI

ಭೀಮಾ ತೀರದ ಮಣ್ಣಿನಲ್ಲಿ ಪುತ್ರಪ್ಪ ಸೌಕಾರ ಭೀಮಾ ತೀರದ ಜನಿಸಿತು ಕಣ್ಣೀರು ಒರೆಸುವ ಧೀಮಂತ ನಾಯಕ ಅಣ್ಣತಮ್ಮಂದಿರು ಇಬ್ಬರು ಅಣ್ಣತಮ್ಮಂದಿರು ಪುತ್ರಪ್ಪ ಮಾದೇವ ಜನರ ಒಳಿತಿಗೆ ಮುನ್ನುಡಿ ಬರೆದವರು ರೈತರಿಗಾಗಿ ಸಮಾಜಕ್ಕಾಗಿ ಬಡವರ ಕೂಗಾಗಿ ನ್ಯಾಯದ ಪರವಾಗಿ ಧರ್ಮದ ಪರವಾಗಿ ಹೆಣ್ಣು ಮಕ್ಕಳಿಗೆ ಅಣ್ಣನಂತೆ ಇರುವವರು ರಾಮ ಲಕ್ಷ್ಮಣ ಅಂತ ಇರುವ ಅಣ್ಣತಮ್ಮಂದಿರು ವಿಜಯದ ಪತಾಕೆ ಹಾರಿಸಿದರು ಭೀಮಾ ತೀರದಲ್ಲಿ ಭೀಮಾ ತೀರದ ಹೆಬ್ಬುಲಿ... ಪುತ್ರಪ್ಪ ಸಾಹುಕಾರ! ಭೀಮಾ ತೀರದ ಸಿಂಹ ಘರ್ಜನೆ ಮಹಾದೇವ ಸಾಹುಕಾರ ಒಂದು ಹೆಬ್ಬುಲಿ ನಿಲ್ಲಿಸಿತು ಅಂದು ಭಯಂಕರ ಕರಾಳ ರಾತ್ರಿ ಶಬ್ದ ಕೂಗಿ ಬಂತು ಪುತ್ರಪ್ಪ ಸಾಹುಕಾರ ಎಂಬ ಹೆಬ್ಬುಲಿ ಉಸಿರು ನಿಲ್ಲಿಸಿತು ಆ ದಿನ ಭೀಮಾ ತೀರವೇ ಸ್ತಬ್ಧವಾಗಿತ್ತು ಯಾವತ್ತೂ ಮರೆಯಕ್ಕಾಗದ ಆ ದಿನಗಳು ಗುರ ಅಣ್ಣನ ಹೆಜ್ಜೆ ಅಣ್ಣನ ಮಾತಿನಂತೆ ತಮ್ಮನಿಗೆ ಸರ್ವಾಧಿಕಾರ ಒಪ್ಪಿಸಿದರು ಪುತ್ರಪ್ಪ ಸಾಹುಕಾರ "ನಿನ್ನ ಬದುಕು ಜನರಿಗಾಗಿ ಇರಬೇಕು ಹಗಲು ಇರುಳು ಎನ್ನದೆ ಸೇವೆ ಮಾಡಬೇಕು ಮಾದೇವ" ಎಂದು ತಂದೆಗೆ ತಕ್ಕ ಮಗನಿಂದ ಭಾಷೆ ತೆಗೆದುಕೊಂಡರು ಕೊಟ್ಟ ಮಾತು ಇಟ್ಟ ಹೆಜ್ಜೆ ಈ ಭೀಮಾ ತೀರದಲ್ಲಿ ಅಣ್ಣನಿಗೆ ಮಾತು ಕೊಟ್ಟರು ಮಹಾದೇವ ಸಾಹುಕಾರ ನಮ್ಮ ಮನೆತನ ಜನರ ಸೇವೆಗಾಗಿ ನ್ಯಾಯಕ್ಕಾಗಿ ಗರ್ಜಿಸ್ತೀನಿ ಅಂದ್ರು ಅನ್ಯಾಯದ ವಿರುದ್ಧ ಧ್ವನಿ ಮಾದೇವ ಸೌಕಾರನ ಧ್ವನಿ ನೂರಾರು ಮದುವೆ ಕಲ್ಯಾಣ ದಾನ ಧರ್ಮ ಇಂದಿಗೂ ಜೀವಂತ ಸಾಕ್ಷಿ ಮಹದೇವ ಸಾಹುಕಾರ ಭೈರಗೊಂಡ! ನೀವು ನಗುನಗುತ ನೂರಾರು ವರ್ಷ ಇರಬೇಕು ನಿಮ್ಮ ಪ್ರೀತಿಯೇ ನನಗೆ ಶ್ರೀರಕ್ಷೆ ನನ್ನ ಹೆತ್ತ ತಂದೆ ತಾಯಿ ಅಣ್ಣ ತಮ್ಮ ಅಕ್ಕ ತಂಗಿಯರೇ ನನ್ನ ಜನಗಳೇ ನೀವು ಈ ಉಸಿರು ಇರೋದು ನಿಮಗಾಗಿ ಬನ್ನಿ ಜನರೇ ಅಕ್ಷರ ದಾಸೋಹ ಮಾಡೋಣ ಶಿಕ್ಷಣ ಕ್ರಾಂತಿ ಭೀಮ ತೀರದ ಮಣ್ಣಲ್ಲಿ ಮಾಡೋಣ ರಾವಣ ರಾಜನ ಈ ಮಣ್ಣಿಂದ ಓಡಿಸೋಣ ಶಿಕ್ಷಣವೇ ನಮಗೆ ಶ್ರೀರಕ್ಷೆ!