Song Cover Image

ಬಣ್ಣ ಬಣ್ಣದ ಭಾವ ಸಂಗಮ

[INTRO] ಸ ನಿ ಧ ನಿ ಸ ನಿ ಧ ಮ ಗ ರೆ ಸ ನಿ ಧ ನಿ ಸ ರೆ ಗ ಮ ಧ ನಿ ಸ ಸ ನಿ ಧ ನಿ ಸ [VERSE 1] ಬಾಳೊಂದು .... ಬಣ್ಣ ಬಣ್ಣದ ಭಾವ ಸಂಗಮ [VERSE 2] ಇಲ್ಲಿ ನಗುವಿದೆ ... ನಗುವು ಮಗುವಂತೆ ಶುದ್ಧವಾಗಿದೆ ಇಲ್ಲಿ ಒಲವಿದೆ ಒಲವಲ್ಲಿ.. ಬಹಳ ಬಲವಿದೆ [CHORUS 1] ಬಣ್ಣ ಬಣ್ಣದ ಭಾವ ಸಂಗಮ [VERSE 3] ಇಲ್ಲಿ ನಲಿವಿದೆ ನಲಿವು ಶೃಂಗಾರ ನಾಟ್ಯವ ತಂದಿದೆ ಚೆಲುವಿದೆ ನೋಟವೇ ಅಂದವ ಗುರುತಿಸಿದೆ [CHORUS 2] ಬಣ್ಣ ಬಣ್ಣದ ಭಾವ ಸಂಗಮ [VERSE 4] ಕೋಪವಿದೆ ಕೆಡುಕ ಸುಡಲು ಬೆಂಕಿ ಬೇಕಾಗಿದೆ ನೋವಿದೆ ನೋವ ನುಂಗಿ ಬದುಕಲು ಛಲವಿದೆ [VERSE 5] ಬಾಳೊಂದು .... ಬಣ್ಣ ಬಣ್ಣದ ಭಾವ ಸಂಗಮ [VERSE 6] ಕಣ್ಣೀರಿದೆ ಅಲೆಗಳು ಸಾಗರ ಸೇರಿ..ತಿಳಿಯಾಗಿದೆ [INTERLUDE] ಸ ನಿ ಧ ನಿ ಸ ನಿ ಧ ನಿ ಸ ರೆ ಗ ಮ ಧ ನಿ ಸ [VERSE 7] ಜೀವನದಲ್ಲಿ ಸುಖವಿದೆ, ಸೌಖ್ಯವಿದೆ ರಸಗಳಲಿ ಮೌಲ್ಯವಿದೆ ತೆರೆದು ನೋಡುವ ಮನಸು ಬೇಕಾಗಿದೆ [OUTRO] ಬಾಳೊಂದು .... ಬಣ್ಣ ಬಣ್ಣದ ಭಾವ ಸಂಗಮ [OUTRO AALAAP] ಸ ನಿ ಧ ನಿ ಸ .....